Gruha Lakshmi Scheme Application Released by Karnataka Government #TV9A #buildempire
#howto
68619 read – 1326 like
ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆ ಬಿಡುಗಡೆ – ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬಿಡುಗಡೆ – ಭೌತಿಕ ಅರ್ಜಿ ಸಲ್ಲಿಕೆ ಮಾದರಿ ಬಿಡುಗಡೆ ಮಾಡಿದ ಇಲಾಖೆ – ಅರ್ಜಿಯಲ್ಲಿ ಸಿಎಂ ಸಿದ್ದರಾಮಯ್ಯ, DCM ಡಿ.ಕೆ ಶಿವಕುಮಾರ್ – ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರ ಇರುವ ನಮೂನೆ – ಮನೆಯ ಯಜಮಾನಿ ಹೆಸರು ಹಾಗೂ ವಿಳಾಸ – ಆಧಾರ್ ಸಂಖ್ಯೆ & ಚುನಾವಣಾ ಗುರುತಿನ ಚೀಟಿ ಸಂಖ್ಯೆ – ಪಡಿತರ ಸಂಖ್ಯೆ, ಉದ್ಯೋಗ ಹಾಗೂ ಪತಿಯ ಹೆಸರು – ಪತಿಯ ಆಧಾರ್, ಪತಿಯ ಚುನಾವಣಾ ಗುರುತಿನ ಚೀಟಿ ಸಂಖ್ಯೆ – ಜಾತಿ, ಆಧಾರ್ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ – ಇತರೆ ಮೊಬೈಲ್ ನಂಬರ್, ಬ್ಯಾಂಕ್ ಖಾತೆಯ ಸಂಖ್ಯೆ, ಲಗತ್ತಿಸಬೇಕಾದ ದಾಖಲೆಗಳು – ಹೀಗೆ ಅರ್ಜಿ ಸಲ್ಲಿಕೆಯ ನಮೂನೆ ಬಿಡುಗಡೆ ಮಾಡಿದ ಇಲಾಖೆ
► TV9 Kannada Website: https://tv9kannada.com
► Subscribe to Tv9 Kannada: https://youtube.com/tv9kannada
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: https://www.instagram.com/tv9_kannada_official
► Join us on Telegram: https://t.me/tv9kannadaofficial
► Follow us on Pinterest: https://www.pinterest.com/tv9karnataka
#Tv9Kannada #GruhaLakshmiScheme #GruhaLakshmiApplicationForm #CongressGuaranteeScheme #CMSiddaramaiah #DCMDKShivakumar #LakshmiHebbalkar #CongressSchemes #KarnatakaCabinet #KannadaNews
Tv9 Kannada | Tv9 Kannada News | Kannada News | Latest Kannada News | Congress 5 Guarantee Scheme | Congress Scheme | Congress Implements Guarantee Scheme | Karnataka Cabinet Meeting | Congress Cabinet Meeting | Congress Fulfills Poll Promises | Gruha Jyothi Scheme | 200 Units Free Electricity | Gruha Lakshmi Scheme | ₹2000 Per Month To Every Women | Dk Shivakumar | Cm Siddaramaiah | Karnataka Political News | Karnataka Politics
Credits: #BreakingNews | #Mahesh| #TV9
Where we can get this application? And after filling the application, where we have to submit it? Please give that details also… 🙏
How to apply for this
PHOTO.YENKKEY.sarkara.kodathaerodu.Nevu.3jana.mathra.kodathaedira.kododu.sarkarddu.edu.nimma.mukagalu.?EDU.THAPPU.EDARA.BAGGEY.COURT.NALLI.KESCE.HAKEE……Alva…..
MODALU JATHI JAGALA HACHIDAVARU IAVARU HADAKE JATHI PRAMANA PATRA KELUTHARE MATHE HELUVADU HELLARU SAMARU NAMMA HADALITADALLI😂😂😂😂😂
Yel salsbeku yelbakalva
ಫಾರ್ಮ್ ಫೀಲ್ ಮಾಡಿ ಎಲ್ಲಿ ಕೊಡ್ಬೇಕು ಅದು ಹೇಳಿ
Yella sari ide sir mane yajmanti vidva edre yenu mad beku
Ega mane yajamana hendati makkalanna bittu yello ertare aga yenu madodu plz give me some help
Pathi 20 years hindhe thiree hogidre..avara aadhar and election card yellindha tharodhu?..😂
Sariyaagi information kodrappa..
ಪತಿ ತೀರಿಕೊಂಡಿದ್ದರೆ
ಯಾಜಮಾನಿಯ ಭಾವಚಿತ್ರ ಅದಾರ್ ನಂಬರ್ ರೇಷನ್ ಕಾರ್ಡ್ ನಂಬರ್ ಬ್ಯಾಂಕ್ ಖಾತೆ ನಂಬರ್ ಇಷ್ಟು ಸಾಕು
hey ediot fellows, application where we should get?? Tell that one first😡
&
TV 9 Kannada 🔥
ನೂರಕೆ ಒಬ್ಬರಿಗೆ ಸಿ ಗುವುದು ಕಷ್ಟ ಇಲ್ಲ ಸಲ್ಲದ ನಿಬಂಧನೆಗಳು ಹೇಳೋವಾಗ ಬುದ್ಧಿ ಏಲೋಗೀತು ಮಾನ ಮರ್ಯಾದೆ ಘನತೆ ಕಳಕೋ ಳ್ತಾರೆ
Husband death agidre yen madbeku
Please imdetly rply
Please erdu fathar ella. Mothar montal disability eddare magu unmarried eddare magu education eddare. BpL card eddare erdu ditel kodabeku.
Gruha jyothi application .innu
Bandillavaa?
ಕಾಂಗ್ರೆಸ್ನವರು ಮತ ಕೇಳುವಾಗ ಯಾವುದೇ ರೂಲ್ಸ್ ಇರಲಿಲ್ಲ ಆದರೆ ಅಧಿಕಾರ ಬಂದ ಮೇಲೆ ಎಲ್ಲಾ ರೋಲ್ಸ್ ಬರುತ್ತಿದೆ ನಿಮ್ಮದು ಸಹಾ ಇದು ಕೊನೆಯ ಬಾರಿ ಎಲೆಕ್ಷನ್ ಎಂದು ತಿಳಿಯುತ್ತದೆ ಅಧಿಕಾರ ಬರುವುದಕ್ಕೆ ಮುಂಚೆ ನಿಮಗೂ ಫ್ರೀ ನಮಗೂ ಫ್ರೀ ಎಂದು ಹೇಳಿದ ಸಿದ್ದರಾಮಯ್ಯನವರಿಗೆ ಧಿಕ್ಕಾರ ಕೊಟ್ಟ ಮಾತು ತಪ್ಪಿದ ರಾಮಯ್ಯ 200 ಯೂನಿಟ್ ಫ್ರೀ ಎಂದು ಹೇಳಿದವರು ಈಗ ರೂಲ್ಸ್ ಮಾಡುತ್ತೀರಾ ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ